ಬೆಂಗಳೂರು ಮಾರ್ಚ್ ೬ (ಕರ್ನಾಟಕ ವಾರ್ತೆ) -ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಸಂಸ್ಥೆಯು ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ಮಾರ್ಚ್ ೭ ರಂದು ಸಂಜೆ ೬.೩೦ ಗಂಟೆಗೆ ನಕ್ಷತ್ರ ವೀಕ್ಷಣೆ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಹೆಚ್ಚಿನ ವಿವರಗಳಿಗಾಗಿ www.taralaya.org ಅಥವಾ ೨೨೨೬೬೦೮೪/೨೨೩೭೯೭೨೫ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜವಾಹರ್‌ಲಾಲ್ ನೆಹರು ತಾರಾಲಯದ ಪ್ರಕಟಣೆ ತಿಳಿಸಿದೆ.